ಮೇ ೧ - ಮೇ ತಿಂಗಳ ಮೊದಲನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೨೧ನೇ (ಅಧಿಕ ವರ್ಷದಲ್ಲಿ ೧೨೨ನೇ) ದಿನ. ಮೇ ೨೦೨೪ == ಪ್ರಮುಖ ಘಟನೆಗಳು == ೧೩೨೮ - ಸ್ಕಾಟ್ಲೆಂಡ್ ಅನ್ನು ಇಂಗ್ಲೆಂಡ್ ಸ್ವತಂತ್ರ ರಾಷ್ಟ್ರವೆಂದು ಗುರುತಿಸಿತು. ೧೭೦೭ - ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ಒಂದುಗೂಡಿ ಯುನೈಟೆಡ್ ಕಿಂಗ್‍ಡಮ್ಅನ್ನು ರಚಿಸಿದವು. ೧೯೪೫ - ಎರಡನೇ ಮಹಾಯುದ್ಧದಲ್ಲಿ ಸೋವಿಯೆಟ್ ಒಕ್ಕೂಟ ಬರ್ಲಿನ್ ನಗರವನ್ನು ವಶಪಡಿಸಿಕೊಂಡಿತು. ೨೦೧೧-ಆಲ್ ಖೈದಾ ಭಯೋದ್ಪಾದಕರ ಸಂಘಟಕರ ಮುಂದಾಳು, ಒಸಾಮ ಬಿನ್ ಲಾಡೆನ್, ನನ್ನು ಅಮೆರಿಕದ ಸೈನ್ಯದ ಕಾರ್ಯಾಚರಣೆಯ ಯೋಧರು, ಪಾಕೀಸ್ತಾನದ ಬಳಿಯ ಅಬ್ಬಟಾಬಾದ್ ನ ಲಾಡೆನ್ ನ ಸ್ವಗೃಹ,ದಲ್ಲಿ ಕೊಂದ ಮಹತ್ವದ ದಿನ. == ಜನನ == ೧೮೫೨ - ಸ್ಯಾಂಟೀಯೇಗೊ ರಮೋನ್ ಎ ಕಹಾಲ್, ಸ್ಪೈನ್ನ ನರವಿಜ್ಞಾನಿ ಮತ್ತು ನೊಬೆಲ್ ಪ್ರಶಸ್ತಿ ವಿಜೇತ. == ನಿಧನ == ೧೮೭೩ - ಡೇವಿಡ್ ಲಿವಿಂಗ್‍ಸ್ಟೋನ್, ಸ್ಕಾಟ್ಲೆಂಡ್ನ ಪಾದ್ರಿ. ೧೯೦೪ - ಆಂಟೋನಿನ್ ಡ್ವೊರಾಕ್, ಚೆಕ್ ಗಣರಾಜ್ಯದ ಸಂಗೀತ ನಿರ್ದೇಶಕ. == ಹಬ್ಬಗಳು/ಆಚರಣೆಗಳು == ವಿಶ್ವದಾದ್ಯಂತ ಕಾರ್ಮಿಕರ ದಿನವಾಗಿ ಆಚರಿಸಲ್ಪಡುತ್ತದೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ